round turn
ನಾಮವಾಚಕ

(ನೌಕಾಯಾನ) ಕಂಬಕ್ಕೆ ಕಟ್ಟಿದ ಹಗ್ಗದ ಒಂದು ಸುತ್ತು (ರೂಪಕವಾಗಿ ಸಹ).

ಪದಗುಚ್ಛ

bring up with a round turn (ನೌಕಾಯಾನ) ಥಟ್ಟನೆ ಜಗ್ಗಿ ಚಲನೆ ನಿಲ್ಲಿಸು; ದಿಢೀರನೆ, ಇದ್ದಕ್ಕಿದ್ದಂತೆ ಚಲನೆ ನಿಲ್ಲಿಸು.